crossorigin="anonymous"> About us - vidhyasiri.in

About us

Vidhyasiri.in ವೆಬ್‌ಸೈಟ್‌ ಮೂಲಕ ನಾವು ಉದ್ಯೋಗಾಸಕ್ತರಿಗೆ ಉಪಯುಕ್ತವಾಗುವಂತಹ ನಿಖರ ಮತ್ತು ನವೀಕರಿಸಿದ ಮಾಹಿತಿಯನ್ನು ಒದಗಿಸುತ್ತೇವೆ. ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು, ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಅಧಿಸೂಚನೆಗಳು, ತಂತ್ರಜ್ಞಾನ ಸಂಬಂಧಿತ ಮಾಹಿತಿಗಳು ಮತ್ತು ದಿನನಿತ್ಯದ ಪ್ರಮುಖ ಸುದ್ದಿಗಳನ್ನು ಸುಲಭವಾಗಿ ಅರ್ಥವಾಗುವ ಕನ್ನಡ ಭಾಷೆಯಲ್ಲಿ ನೀಡಲಾಗುತ್ತದೆ.

ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಹಾಯಕವಾಗುವಂತೆ, ಮನೆಲ್ಲಿಯೇ ಮಾಡುವ ಕೆಲಸಗಳು, ಭಾಗಕಾಲಿಕ (Part-time) ಹಾಗೂ ಪೂರ್ಣಕಾಲಿಕ (Full-time) ಉದ್ಯೋಗಗಳ ವಿವರಗಳನ್ನು ಕೂಡ ನಾವು ಪ್ರಕಟಿಸುತ್ತೇವೆ. ಪ್ರತಿಯೊಂದು ಉದ್ಯೋಗ ಮಾಹಿತಿಯಲ್ಲೂ ಅರ್ಹತೆ, ಅರ್ಜಿ ಪ್ರಕ್ರಿಯೆ ಮತ್ತು ಅಗತ್ಯ ದಿನಾಂಕಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡುವ ಮೂಲಕ ಅಭ್ಯರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಒದಗಿಸುವುದು ನಮ್ಮ ಉದ್ದೇಶ.

ನಮ್ಮ ಮಾಹಿತಿಗಳು ನಿಮಗೆ ಉಪಯೋಗವಾಗುತ್ತಿದ್ದರೆ, ದಯವಿಟ್ಟು vidhyasiri.in ಟೆಲಿಗ್ರಾಮ್ ಮತ್ತು ವಾಟ್ಸಾಪ್ ಗುಂಪುಗಳಿಗೆ ಸೇರಿ. ನಾವು ಹಂಚಿಕೊಳ್ಳುವ ಪ್ರತಿದಿನದ ಉದ್ಯೋಗ ಹಾಗೂ ಯೋಜನೆಗಳ ಮಾಹಿತಿ ನೇರವಾಗಿ ನಿಮ್ಮ ಮೊಬೈಲ್‌ಗೆ ತಲುಪುತ್ತದೆ. ಯಾವುದೇ ವಿಚಾರಣೆ ಅಥವಾ ಸಂಪರ್ಕಕ್ಕಾಗಿ higouda2125@gmail.com ಇಮೇಲ್ ವಿಳಾಸದ ಮೂಲಕ ನಮ್ಮನ್ನು ಸಂಪರ್ಕಿಸಬಹುದು.