ಗೃಹಲಕ್ಷ್ಮಿ 26ನೇ ಕಂತು ಬಿಡುಗಡೆ: ಮಹಿಳೆಯರ ಖಾತೆಗೆ ₹2,000 ಜಮಾ, 27ನೇ ಕಂತಿಗೂ ಹಸಿರು ನಿಶಾನೆ!
ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 26ನೇ ಕಂತಿನ ₹2,000 ಹಣವನ್ನು ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಕುರಿತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಇದುವರೆಗೆ ₹52,000 ಆರ್ಥಿಕ ನೆರವು ಯೋಜನೆ ಆರಂಭವಾದ ಬಳಿಕ ಒಟ್ಟು 26 ಕಂತುಗಳ ಹಣ ಬಿಡುಗಡೆಗೊಂಡಿದ್ದು, ಪ್ರತಿ ನೋಂದಾಯಿತ ಮಹಿಳಾ ಮುಖ್ಯಸ್ಥರಿಗೆ ಒಟ್ಟು ₹52,000 ಆರ್ಥಿಕ … Read more