ದಿನವಿಡೀ AC ಬಳಸಿದರೂ ಕರೆಂಟ್ ಬಿಲ್ ಕಡಿಮೆ ಬರಬೇಕೇ? ಈ 5 ಸ್ಮಾರ್ಟ್ ಟ್ರಿಕ್ಸ್ ನಿಮ್ಮ ಖರ್ಚು ಉಳಿಸುತ್ತವೆ
ಬೆಂಕಿ ಬಿಸಿಲಿನ ದಿನಗಳಲ್ಲಿ ಮನೆಯೊಳಗೆ ತಂಪಾಗಿರಲು ಏರ್‌ಕಂಡೀಷನರ್ (AC) ಬಳಸುವುದು ಬಹುತೇಕ ಕುಟುಂಬಗಳ ದೈನಂದಿನ ಅವಶ್ಯಕತೆಯಾಗಿದೆ. ಆದರೆ, ಎಸಿ ಬಳಸುವುದರಿಂದ ತಿಂಗಳ ಕೊನೆಯಲ್ಲಿ ಹೆಚ್ಚಾಗುವ ವಿದ್ಯುತ್ ಬಿಲ್ ಮಧ್ಯಮ ವರ್ಗದ ಮನೆಗಳಿಗೆ ದೊಡ್ಡ ತಲೆನೋವಾಗುತ್ತದೆ. “ಎಸಿ ಹಾಕಿದರೆ ಬಿಲ್ ಜಾಸ್ತಿ ಬರುತ್ತದೆ” ಎಂಬ ಕಲ್ಪನೆ ಸಂಪೂರ್ಣ ಸತ್ಯವಲ್ಲ. ಎಸಿಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ, ದಿನವಿಡೀ ಬಳಸಿದರೂ ಕೂಡ ನಿಮ್ಮ ವಿದ್ಯುತ್ ಖರ್ಚನ್ನು ನಿಯಂತ್ರಣದಲ್ಲಿ ಇಡಬಹುದು. ತಜ್ಞರ ಪ್ರಕಾರ, ಕೆಲವು ಸರಳ ಹಾಗೂ ಸ್ಮಾರ್ಟ್ ಬದಲಾವಣೆಗಳನ್ನು ಅಳವಡಿಸಿಕೊಂಡರೆ 25% … Read more