crossorigin="anonymous"> Digital Personal Loan - vidhyasiri.in

Google Pay Personal Loan 2026: ಗೂಗಲ್ ಪೇ ಮೂಲಕ ₹5 ಲಕ್ಷದವರೆಗೆ ಪರ್ಸನಲ್ ಲೋನ್?

Google Pay Personal Loan 2026: ಗೂಗಲ್ ಪೇ ಮೂಲಕ ₹5 ಲಕ್ಷದವರೆಗೆ ಪರ್ಸನಲ್ ಲೋನ್? Google Pay (GPay) ಸ್ವತಃ ಬ್ಯಾಂಕ್ ಅಲ್ಲ. ಆದರೆ ಇದು RBI ನಿಯಂತ್ರಿತ ಬ್ಯಾಂಕ್‌ಗಳು/ಎನ್‌ಬಿಎಫ್‌ಸಿಗಳೊಂದಿಗೆ ಪಾಲುದಾರಿಕೆಯಲ್ಲಿ ಇನ್-ಆಪ್ ಪರ್ಸನಲ್ ಲೋನ್ ಆಫರ್‌ಗಳು ತೋರಿಸುತ್ತದೆ. ಅರ್ಹತೆ ಇದ್ದರೆ, ಗೂಗಲ್ ಪೇ ಆಪ್‌ನಲ್ಲೇ ಅರ್ಜಿ ಸಲ್ಲಿಸಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಪಡೆಯಬಹುದು. ಎಷ್ಟು ಸಾಲ ಸಿಗಬಹುದು? ಸಾಮಾನ್ಯವಾಗಿ ₹10,000 ರಿಂದ ₹5 ಲಕ್ಷವರೆಗೆ (ಪಾಲುದಾರ ಸಂಸ್ಥೆ ಮತ್ತು ನಿಮ್ಮ ಪ್ರೊಫೈಲ್ ಆಧಾರದಲ್ಲಿ) … Read more